ವಿಕ್ಟೋರಿಯಾ ಮರುಭೂಮಿಆಸ್ಟ್ರೇಲಿಯಾದಲ್ಲಿರುವ ವಿಕ್ಟೋರಿಯಾ ಮರುಭೂಮಿ ವಿಸ್ತೀರ್ಣಕ್ಕೆ ಅನುಸಾರ ಪ್ರಪಂಚದ ಎಂಟನೆಯ ದೊಡ್ಡ ಮರುಭೂಮಿ. ಇದರ ವಿಸ್ತೀರ್ಣ ೬,೪೭,೦೦೦ ಚದರ ಕಿ,ಮೀ.ಗಳು.ಇದು ಮರಳು ದಿಬ್ಬಗಳು,ಹುಲ್ಲುಗಾವಲು,ಉಪ್ಪು ನೀರಿನ ಸರೋವರಗಳನ್ನು ಒಳಗೊಂಡಿದೆ. == ಬಾಹ್ಯ ಸಂಪರ್ಕಗಳು == 2013-04-10 ವೇಬ್ಯಾಕ್ ಮೆಷಿನ್ ನಲ್ಲಿ.